ಶುಕ್ರವಾರ, ಆಗಸ್ಟ್ 7, 2009

ಹನಿಗವನ

ನನ್ನಕ್ಷಿಪಟಲದಲ್ಲಿ ಹಿಡಿಯಬೇಕೆಂದಿರುವೆ
ನಿನ್ನ ಭಾವಚಿತ್ರ
ಒಂದು ಬಾರಿಯಾದರೂ ಬರಬಾರದೇ
ನನ್ನ ಹೃದಯದ ಹತ್ತಿರ
ಪವನ.