ಮಂಗಳವಾರ, ಜನವರಿ 11, 2011

ಪುನರ್ಜನ್ಮನನ್ನ ಚಿತ್ತದೊಳು
ಸದಾ ನಿನ್ನದೇ ಚಿತ್ರ

ನಾ ಸತ್ತಾಗ ನನ್ನ ಚಿತೆಗೂ
ನಿನ್ನದೇ ಚಿಂತೆ

ಏಕೆ?

ನನ್ನ ಹೃದಯದ ಬಡಿತದ ನಾದ

ನಿನ್ನ ಮೌನ ಭಾವಕ್ಕೆ ತಿಳಿಯಲಿಲ್ಲವೇ?ನಿನ್ನನ್ನು ಚಿತ್ತದಲ್ಲಿ
ಚಿತ್ರಿಸಿ ಇಟ್ಟಿದ್ದು
ನನ್ನ ಕಣ್ಮುಂದೆ ಬರ್ತೀಯಾ ಎಂದು

ಆದರೆ ನೀ ಕೊನೆಗೂ ಮೌನಿಯಾಗಿ ಕುಳಿತೆ

ಚಿತ್ತದಲ್ಲಿ ಚಿತ್ರದಲ್ಲಿ........


ಆದರೆ,
ನಾ ಮತ್ತೇ ಬರುವೆ ನಿನಗಾಗಿ

ಪುನರ್ಜನ್ಮ ತಳೆದು................

1 ಕಾಮೆಂಟ್‌:

ಮಂಜುನಾಥ ಹೇಳಿದರು...

ಕವನ ಚನ್ನಾಗಿದೆ ಪವನ,,
Keep Writing ,,,


-MANJUNATH TALLIHAL
ಮಂಜುನಾಥ ತಳ್ಳಿಹಾಳ