ಶುಕ್ರವಾರ, ಆಗಸ್ಟ್ 7, 2009

ಹನಿಗವನ

ನನ್ನಕ್ಷಿಪಟಲದಲ್ಲಿ ಹಿಡಿಯಬೇಕೆಂದಿರುವೆ
ನಿನ್ನ ಭಾವಚಿತ್ರ
ಒಂದು ಬಾರಿಯಾದರೂ ಬರಬಾರದೇ
ನನ್ನ ಹೃದಯದ ಹತ್ತಿರ
ಪವನ.

1 ಕಾಮೆಂಟ್‌:

ಮಂಜುನಾಥ ತಳ್ಳಿಹಾಳ ಹೇಳಿದರು...

ವಾವ್ಹ್ ಪವನ,
ತುಂಬಾ ಚನ್ನಾಗಿದೆ, ಒಂದೇ ದಿನದಲ್ಲಿ ತಯಾರ ಆಗಿದ್ದಿಯಾ,
ಚುಟುಕುಗಳು ತುಂಬಾ ಚನ್ನಾಗಿವೆ,ಹಿಗೇ ಬರೆಯುತ್ತಿರು,
ಧನ್ಯವಾದಗಳು,

**ಮಂಜುನಾಥ ತಳ್ಳಿಹಾಳ