ಬುಧವಾರ, ಸೆಪ್ಟೆಂಬರ್ 2, 2009

ಹಾಗೆ ಸುಮ್ಮನೆ

ಬಿದಿರಿನ ನೆರಳಿನಲಿ

ನಲ್ಮೆಯ ಬಾಹು ಬಂಧನದಲಿ

ನನ್ನನ್ನು ನಾನು ಮರೆತೆ

ಅದು ಕಬ್ಬನ್ ಪಾರ್ಕನಲಿ .

2 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ತುಂಬಾ ಸುಂದರವಾಗಿದೆ...

ಬಿದಿರು.. ಹಸಿರಿನ
ಕಮಾನಬಿಲ್ಲು... ಕಾಮನಬಿಲ್ಲಿನಂತಿದೆ..!

ಚಂದದ ಚಿತ್ರಕ್ಕೆ ಅಭಿನಂದನೆಗಳು...

ಮಂಜುನಾಥ ತಳ್ಳಿಹಾಳ ಹೇಳಿದರು...

ವಾವ್ಹ್, ಪವನ,
ಕ(ವನ) ತುಂಬಾ ಚನ್ನಾಗಿದೆ,
*ಮಂಜುನಾಥ ತಳ್ಳಿಹಾಳ